ಹೆಂಡತಿ ಕೈ ಹಿಡಿದು ಬರಮಾಡಿಕೊಂಡ ಸುದೀಪ್ | Vikrant Rona | Kiccha Sudeep | Priya Sudeep | *Press Meet
2022-07-26 4
Press Meet with team of film Vikrant Rona.
'ವಿಕ್ರಾಂತ್ ರೋಣ' ರಿಲೀಸ್‌ಗೆ ಇನ್ನೇನು ಕೆಲವೇ ದಿನ ಬಾಕಿ ಇದೆ. ಇದೀಗ ಚಿತ್ರತಂಡ ಮುಂಬೈಗೆ ತೆರಳಿದ್ದು ಪ್ರಚಾರ ಆರಂಭಿಸಿದೆ. ವಿಕ್ರಾಂತ್ ರೋಣ ಪ್ರೆಸ್ ಮೀಟ್ ನಲ್ಲಿ ಚಿತ್ರತಂಡ ಈ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದೆ.